acute accent
ನಾಮವಾಚಕ

ಉದಾತ್ತ ಚಿಹ್ನೆ; ಸ್ವರಾಘಾತ ಚಿಹ್ನೆ; (ಕೆಲವು ಭಾಷೆಗಳಲ್ಲಿ ಧ್ವನಿಯ ಸ್ವರೂಪ, ಗುಣ, ದೀರ್ಘತೆ, ಉಚ್ಚಾರಣೆ, ಮೊದಲಾದವನ್ನು ಸೂಚಿಸಲು ಯಾವುದೇ ಅಕ್ಷರದ ಮೇಲೆ ಹಾಕುವ) ಓರೆಯಾದ ರೇಖೆ($’$).